Vangi bath Recipe || Tasty and Spicy Vangi bath Recipe || Quick & Easy Lunch box Recipe

Author channel Telugu Mom   7 мес. назад
397 views

25 Like   1 Dislike

Tasty and Spicy Vangi bath recipe | ರುಚಿಕರವಾದ ವಾಂಗಿ ಬಾತ್ | by Shubha

This videos explains How to cook Vangi bath with Kannada Voice over. For more Easy and Quick Recipes Please SUBSCRIBE to my channel. ಇನ್ನು ಹೆಚ್ಚಿನ ಹೆಲ್ದಿ ರೆಸಿಪಿ ಗಾಗಿ ನಮ್ಮ ಚಾನೆಲ್ ಗೆ subscribe ಮಾಡಿ. https://www.youtube.com/CookwithShubhaSharon Many Thanks Shubha Sharon -~-~~-~~~-~~-~- Please watch: "ಬದನೆಕಾಯಿ ಆಲುಗಡ್ಡೆ ಪಲ್ಯ | Brinjal aloo curry | Brinjal potato curry recipe | Shubha Sharon Kannada" https://www.youtube.com/watch?v=TYyO9GoZojo -~-~~-~~~-~~-~-

My Pooja Room Organigation || puja room organisation and arrangements tips and idea's

my pooja room organization and arrangements tips and idea's || indian Mom || House Wife Afternoon to Evening Vlog || My Pooja Room Organization || Vepudu Karam Podi Recipe || Masala Tea || Egg Rice Recipe , puja room organisation Thanks for watching ! don't Forget to LIKE and COMMENT and SHARE ! thanks for SUBSCRIBING and SUPPORTING !

VANGI BATH by MALLAMMA AJJI

ವಾಂಗಿಬಾತ್‌‌‌ (Vangibath)

ಬದನೆಕಾಯಿ ಎಂದರೆ ಬಹಳ ಜನಕ್ಕೆ ಇಷ್ಟವಾಗುವುದಿಲ್ಲ. ಆದರೆ ಬದನೆಕಾಯಿ ಬಳಸಿ ತಯಾರಿಸಲಾದ ವಾಂಗಿಬಾತ್‌‌‌ ಎಂದರೆ ಇಷ್ಟಪಟ್ಟು ತಿನ್ನುತ್ತಾರೆ. ವಾಂಗಿಬಾತ್ ಕರ್ನಾಟಕದ ಸಾಂಪ್ರದಾಯಿಕ ಅಡಿಗೆ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ವಾಂಗಿಬಾತ್ ತಯಾರಿಸುತ್ತಾರೆ. ಸಾಮಗ್ರಿಗಳು ಅನ್ನ - 2 ಕಪ್‌ ಬದನೆಕಾಯಿ - 3 ಸಾಸಿವೆ - 1 tsp. ಕಡ್ಲೆಬೇಳೆ - 2 tbsp. ಉದ್ದಿನಬೇಳೆ - 2 tbsp. ಹುಣಿಸೆಹಣ್ಣು - ನಿಂಬೆಗಾತ್ರದ್ದು ಕರಿಬೇವಿನ ಸೊಪ್ಪು - 2 ಎಸಳು ಚೆಕ್ಕೆ - 3 ತುಂಡು ಏಲಕ್ಕಿ - 2 ಲವಂಗ - 1 tbsp. ಒಣಮೆಣಸಿನ ಕಾಯಿ - 6 ಅರಿಶಿನ - 1/2 tsp. ಮೆಂತ್ಯ - 1 tsp. ಧನಿಯಾ - 2 tbsp. ಕೊಬ್ಬರಿ - 1/2 ಕಪ್‌‌‌‌ ಉಪ್ಪು - ರುಚಿಗೆ ತಕ್ಕಷ್ಟು ತಯಾರಿಸುವ ವಿಧಾನ ಹುಣಿಸೆಹಣ್ಣನ್ನು ನೀರಿನಲ್ಲಿ ನೆನೆಯಲು ಬಿಡಿ. ಪ್ಯಾನ್‌ ಬಿಸಿ ಮಾಡಿಕೊಂಡು ಕಡ್ಲಬೇಳೆ, ಉದ್ದಿನಬೇಳೆ, ಧನಿಯಾ, ಮೆಂತ್ಯ, ಚೆಕ್ಕೆ, ಏಲಕ್ಕಿ, ಲವಂಗ , ಒಣಮೆಣಸಿನ ಕಾಯಿ ಕೊನೆಯಲ್ಲಿ ಅರಿಶಿನ , ಕೊಬ್ಬರಿ ಸೇರಿಸಿ ಎಲ್ಲವನ್ನೂ ಹುರಿದುಕೊಂಡು ತಣ್ಣಗಾಗಲು ಬಿಡಿ. ಹುರಿದುಕೊಂಡ ಮಿಶ್ರಣವನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಬದನೆಕಾಯಿ ತೊಳೆದು ಉದ್ದವಾಗಿ ಹೆಚ್ಚಿಕೊಳ್ಳಿ. ಪ್ಯಾನ್‌‌‌‌ನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಅರಿಶಿನ, ಕರಿಬೇವಿನ ಸೊಪ್ಪು ಒಗ್ಗರಣೆ ಮಾಡಿ ಹೆಚ್ಚಿಕೊಂಡ ಬದನೆಕಾಯಿ ಸೇರಿಸಿ ಹುರಿಯಿರಿ. 10 ನಿಮಿಷದ ನಂತರ ಹುಣಿಸೆ ರಸ ಸೇರಿಸಿ 10 ನಿಮಿಷ ಬದನೆಕಾಯಿ ಬೇಯಲು ಬಿಡಿ. ನಂತರ ವಾಂಗಿಬಾತ್ ಪುಡಿ, ಉಪ್ಪು, ಅನ್ನ ಸೇರಿಸಿ ಮಿಶ್ರಣ ಅನ್ನಕ್ಕೆ ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ರಾಯತದೊಂದಿಗೆ ವಾಂಗಿಬಾತ್‌‌‌ಅನ್ನು ಸರ್ವ್‌ ಮಾಡಿ. Read Here: http://kannada.eenaduindia.com/Rainbow/justfood/2017/10/10133654/Vangi-bath.vpf Read Here: http://kannada.eenaduindia.com/Rainbow/justfood Subscribe Here: https://www.youtube.com/channel/UCcEOWQQbS31Wjn_kAOnQj3A Follow Us On Facebook: https://www.facebook.com/Food.Kannada.EenaduIndia/

Vangi bath powder | Vangi bath podi

Ingredients Channa dhal - 1/2cup Urid dhal - 1/2cup Coriander seeds - 1/4cup Red chilly - 10nos. Cinnamon - 1stick Khuskhus - 1tsp Oil - 1 or 2 tsp Dry coconut - 1/4cup

Vangi bath is a unique tasting brinjal rice recipe from karnataka cuisine... Brinjals ( Egg plant ) is cooked to soft and then seasoned with spice powder is called as vangi bath powder...


#vangibathrecipe #vangibath
Ingredients :

Boiled Rice - 2 cups
Brinjal peaces - 2 cups
Vangi bath powder - 4 tsp
salt - to taste
Tamarind Juice
Turmeric powder - 1/4 tsp
Jagiri - small peace
Curry leaves
Mustard seeds - 1 tsp
Urad Dal - 1/2 tsp
Chana dal - 1/2 tsp
Oil - 4 tsp

Don't forget to subscribe it's free loves leave your comment i would love to read them, also if you have any suggestion or any thing to say me for improvement please leave your valuable comment down below. I will try to respond ASAP... I hope you guys will enjoy this one...
Love you all....

THANK YOU FOR WATCHING AND LOVE AND SUPPORT....

Comments for video: